ಅನಂದ್ ಜಿಲ್ಲೆ ಗುಜರಾತ್ ರಾಜ್ಯದ ಒಂದು ಜಿಲ್ಲೆ. ೧೯೯೭ರಲ್ಲಿ ಕೈರಾ ಜಿಲ್ಲೆ (ಕೇಢಾ ಜಿಲ್ಲೆ)ಯನ್ನು ವಿಭಾಗಿಸಿ ಈ ಜಿಲ್ಲೆಯನ್ನು ರಚಿಸಲಾಯಿತು. === ಜನಸಂಖ್ಯೆ === ಈ ಜಿಲ್ಲೆಯ ಜನಸಂಖ್ಯೆ ೨೦೧೧ರ ಜನಗಣತಿಯಂತೆ ೨೦,೯೨,೨೭೬. ಸಾಂದ್ರತೆ:೭೧೧.ಲಿಂಗಾನುಪಾತ:೯೨೧ ಮತ್ತು ಸಾಕ್ಷರತೆ ಪ್ರಮಾಣ:೮೫.೭೯% === ಭೌಗೋಳಿಕ ===